Annual Sports Meet-2025
ದಿನಾಂಕ:29/09/2025 ಮತ್ತು ದಿನಾಂಕ:30/09/2025 ರಂದು “FIT-STUDENT-TEACHER-2025” ವಾರ್ಷಿಕ ಕ್ರೀಡಾಕೂಟವನ್ನು ಹಮ್ಮಿಕೊಂಡಿದ್ದು, ದಿನಾಂಕ:29/09/2025ರ ಸೋಮವಾರ ಬೆಳಗ್ಗೆ 10:00 ಗಂಟೆಗೆ ನೆಹರೂ ಕ್ರೀಡಾಂಗಣ, ಶಿವಮೊಗ್ಗ ಇಲ್ಲಿ “FIT-STUDENT-TEACHER-2025” ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ಉದ್ಘಾಟನಾ ಕಾರ್ಯವನ್ನು ಶ್ರೀ ಜಿ ಕೆ ಮಿಥುನ್ ಕುಮಾರ್, ಐ.ಪಿ.ಎಸ್, ಸೂಪರಿಂಟೆ0ಡೆ0ಟ್ ಆಫ್ ಪೊಲೀಸ್, ಶಿವಮೊಗ್ಗ ಜಿಲ್ಲಾ ಇವರು ನೆರವೇರಿಸಿಕೊಟ್ಟರು